Biology — Free Test 1 | 25 Bilingual MCQs

Biology Free Test 1 — 25 MCQs

English + Kannada • 25 questions on one page • No login or payment required

1. Basic structural and functional unit of life / ಜೀವದ ರಚನಾತ್ಮಕ ಹಾಗೂ ಕ್ರಿಯಾತ್ಮಕ ಮೂಲ ಘಟಕ

2. Powerhouse of the cell / ಜೀವಕೋಶದ ಶಕ್ತಿಗೃಹ

3. Green pigment in plants / ಸಸ್ಯಗಳಲ್ಲಿರುವ ಹಸಿರು ವರ್ಣದ್ರವ್ಯ

4. Human blood is pumped by the / ಮಾನವರಲ್ಲಿ ರಕ್ತವನ್ನು ಪಂಪ್ ಮಾಡುವ ಅಂಗ

5. Unit of heredity / ಆನುವಂಶಿಕತೆಯ ಮೂಲ ಘಟಕ

6. Which tissue transports water in plants? / ಸಸ್ಯಗಳಲ್ಲಿ ನೀರು ಸಾಗಿಸುವ ಅಂಗಾಂಶ

7. Site of protein synthesis / ಪ್ರೋಟೀನ್ ಸಂಶ್ಲೇಷಣೆಯ ಸ್ಥಳ

8. Largest organ of human body / ಮಾನವ ದೇಹದ ಅತಿ ದೊಡ್ಡ ಅಂಗ

9. Blood cells carrying oxygen / ಆಮ್ಲಜನಕ ಸಾಗಿಸುವ ರಕ್ತ ಕಣಗಳು

10. Vitamin C deficiency causes / ವಿಟಮಿನ್ C ಕೊರತೆಯಿಂದ ಬರುವ ರೋಗ

11. Photosynthesis releases / ಪ್ರಕಾಶ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ

12. Bile is produced by / ಪಿತ್ತರಸ ಉತ್ಪಾದಿಸುವ ಅಂಗ

13. DNA expands to / DNA ಪೂರ್ಣ ರೂಪ

14. Gas exchange in human lungs occurs in / ಶ್ವಾಸಕೋಶದಲ್ಲಿ ಅನಿಲ ವಿನಿಮಯ ನಡೆಯುವ ಸ್ಥಳ

15. Nitrogen-fixing bacteria in legume root nodules / ದ್ವಿದಳ ಸಸ್ಯಗಳ ಬೇರು ಗಂಟುಗಳಲ್ಲಿರುವ ನೈಟ್ರೋಜನ್ ಸ್ಥಿರೀಕರಣ ಬ್ಯಾಕ್ಟೀರಿಯಾ

16. Chromosomes are most visible during / ವರ್ಣತಂತುಗಳು ಸ್ಪಷ್ಟವಾಗಿ ಕಾಣುವ ಹಂತ

17. Female reproductive part of a flower / ಹೂವಿನ ಸ್ತ್ರೀ ಪ್ರಜನನ ಭಾಗ

18. Human kidney mainly removes / ಮಾನವರ ಮೂತ್ರಪಿಂಡ ಮುಖ್ಯವಾಗಿ ಹೊರಹಾಕುವುದು

19. Enzyme in saliva that acts on starch / ಲಾಲಾರಸದಲ್ಲಿ ಪಿಷ್ಟದ ಮೇಲೆ ಕ್ರಿಯೆ ಮಾಡುವ ಕಿಣ್ವ

20. A food chain begins with / ಆಹಾರ ಸರಪಳಿ ಯಾವುದರಿಂದ ಆರಂಭವಾಗುತ್ತದೆ?

21. Meiosis produces / ಅರೆವಿಭಜನೆಯಿಂದ ಸಾಮಾನ್ಯವಾಗಿ ಉತ್ಪತ್ತಿಯಾಗುವವು

22. The main function of stomata / ಪತ್ರರಂಧ್ರಗಳ ಮುಖ್ಯ ಕಾರ್ಯ

23. Plant cell wall mainly consists of / ಸಸ್ಯಕೋಶ ಭಿತ್ತಿಯ ಮುಖ್ಯ ಅಂಶ

24. Human normal body temperature is approximately / ಮಾನವನ ಸಾಮಾನ್ಯ ದೇಹದ ತಾಪಮಾನ

25. An ecosystem includes / ಪರಿಸರ ವ್ಯವಸ್ಥೆಯಲ್ಲಿ ಒಳಗೊಂಡಿರುವುದು

Register free for the next test | Explore Chemistry & Biology paid course

Raman Tutorial 8217670405-6361153623

Scroll to Top